ರಾಜ್ಯ ರಾಜಕಾರಣದಲ್ಲಿ ಕೋಲಾಹಲ, ಕಾಂಗ್ರೆಸ್ಗೆ ಗುಡ್ಬೈ ಹೇಳ್ತಾರಾ ಸಿದ್ದರಾಮಯ್ಯ?
ಇತ್ತೀಚಿಗೆ ರಾಜ್ಯ ರಾಜಕಾರಣದಲ್ಲಿ ಅಂದರೆ ಕಾಂಗ್ರೆಸ್ನಲ್ಲಿ ಕೆಲವು ಗೊಂದಲಗಳು ಚರ್ಚೆಗಳು ಆರಂಭವಾಗ್ತಾ ಇದ್ದು ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನ ತೊರೆಯುತ್ತಾರಾ ಅನ್ನುವಂತಹ ಚರ್ಚೆಗಳು ಆರಂಭವಾಗಿದೆ. ಕಾರಣ ಏನು ಅಂದ್ರೆ…
