ವಿಡಿಯೋ ಕಾನ್ಫರೆನ್ಸ್ ವೇಳೆ ದರ್ಶನ್–ಪವಿತ್ರಾ ಗೌಡ ರಹಸ್ಯ ಮಾತುಕತೆ : ‘ಇನ್ನೂ 4-5 ತಿಂಗಳು ತಾಳ್ಮೆಯಿಂದ ಇರು’ ಎಂದ ನಟ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಡುವಿನ ಸಂಭಾಷಣೆಯೊಂದು ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ವೇಳೆ ಬಹಿರಂಗವಾಗಿದೆ. ವಿಡಿಯೋ…
