ನಿಮ್ಮ ಮನೆಯಲ್ಲಿರುವ ಮನಿ ಪ್ಲಾಂಟ್ ಒಣಗುತ್ತಿದೆಯೇ ಹಾಗಾದರೆ ಈ ಟಿಪ್ಸ್ ಫಾಲೋವ್ ಮಾಡಿ
ಭಾರತೀಯ ಮನೆಗಳಲ್ಲಿ ಮನಿಪ್ಲಾಂಟ್‌ನ್ನು ಮನೆಯಲ್ಲಿ ಬೆಳೆಸೋದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದ್ದು, ಜನರು ಮನಿಪ್ಲಾಂಟ್ ಬೆಳೆಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ…
