Headlines

25 ಕೋಟಿ ಅಕ್ರಮ ಆಸ್ತಿ?

YouTube player

ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಆರೋಪಗಳ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂಬ ವರದಿಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಪ್ರಕರಣದ ಹಿನ್ನೆಲೆ ಏನು? ಲೋಕಾಯುಕ್ತದ ಮುಂದಿನ ಕ್ರಮವೇನು? ರಾಜಕೀಯ ವಲಯದಲ್ಲಿ ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ? ಈ ಎಲ್ಲ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದೇವೆ.

ALSO READ | PRCಗೆ ಬ್ರೇಕ್ ಹಾಕಿ..! ಅಮಿತ್ ಶಾಗೆ ಶೋಭಾ ಪತ್ರ..! | ಅನಾಥ ವಾಹನಗಳ ವಿರುದ್ಧ GBA ಬಿಗ್ ಆಕ್ಷನ್..!

Leave a Reply

Your email address will not be published. Required fields are marked *