Headlines

India-Australia Historic Cricket Agreement | ಕ್ರಿಕೆಟ್‌ಗೆ ಹೊಸ ಯುಗ..! ಭಾರತ-ಆಸೀಸ್ ಐತಿಹಾಸಿಕ ಒಪ್ಪಂದ..!

YouTube player

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಐತಿಹಾಸಿಕ ಒಪ್ಪಂದ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಈ ಒಪ್ಪಂದದ ಪ್ರಮುಖ ಅಂಶಗಳೇನು? ಭಾರತೀಯ ಕ್ರಿಕೆಟ್‌ಗೆ ಇದರ ಲಾಭವೇನು? ಮುಂದಿನ ದಿನಗಳಲ್ಲಿ ಯಾವ ಬದಲಾವಣೆಗಳು ಆಗಬಹುದು? ಈ ಎಲ್ಲ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *