Headlines

ಮೈಸೂರು ದಸರಾದಲ್ಲಿ ಕಂಬಳ ಸಂಭ್ರಮ!

YouTube player

ಮೈಸೂರು ದಸರಾ ವೈಭವಕ್ಕೆ ಈ ಬಾರಿ ಕಂಬಳದ ರಂಗು ಮತ್ತಷ್ಟು ಮೆರುಗು ನೀಡಲಿದೆ. ಅಕ್ಟೋಬರ್ 18 ಮತ್ತು 19ರಂದು ನಡೆಯಲಿರುವ ಕಂಬಳ ಸ್ಪರ್ಧೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಕಾರ್ಯಕ್ರಮದ ವಿಶೇಷತೆಗಳೇನು? ಯಾರು ಭಾಗವಹಿಸಲಿದ್ದಾರೆ? ಪ್ರವಾಸಿಗರಿಗೆ ಏನೆಲ್ಲ ಆಕರ್ಷಣೆಗಳು ಇರಲಿವೆ? ಈ ಎಲ್ಲ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇವೆ.

ALSO WATCH |  ಬಡವ-ಶ್ರೀಮಂತರನ್ನ ಒಂದೇ ತಕ್ಕಡಿಯಲ್ಲಿ ತೂಗಿದ ಕೃಷ್ಣ ಬೈರೇಗೌಡ | ಮಹೇಶ್ ಯೋಗ್ಯನಾ? ಅಯೋಗ್ಯನಾ? ಏನಂತಾರೆ ನೀನಾಸಂ ಸತೀಶ್?

Leave a Reply

Your email address will not be published. Required fields are marked *