
A shocking triple murder has stunned Bengaluru after a young man allegedly killed three people before dying by suicide. The incident has left residents in disbelief, and police are investigating the motive behind the crime. Watch the latest updates.
ಬೆಂಗಳೂರು ನಗರವನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ಪ್ರಕರಣ! ಯುವಕ ಮೂವರನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಭೀಕರ ಘಟನೆಯ ಹಿಂದಿನ ಕಾರಣವೇನು? ಸಂಪೂರ್ಣ ಮಾಹಿತಿಗಾಗಿ ವಿಡಿಯೋ ನೋಡಿ.
ALSO WATCH | ಮಂಡ್ಯ ಫೈರಿಂಗ್ಗೆ ಹೊಸ ತಿರುವು! ಸತ್ಯ ಬಿಚ್ಚಿಟ್ಟ ಟ್ರಕ್ ಚಾಲಕ! | ನಕಲಿ ನಾಗಸಾಧುಗಳ ಮೋಡಿ ತಿಲಕ ಇಟ್ಟು ಚಿನ್ನ ಎಗರಿಸ್ತಾರೆ ಹುಷಾರ್..!
