Headlines

Hiriyur By-Election 2026 Battle: ಹಿರಿಯೂರು ಟಿಕೆಟ್‌ ಜೆಡಿಎಸ್‌ಗೋ? ಬಿಜೆಪಿಗೋ?

ಚಿತ್ರದುರ್ಗದ ಹಿರಿಯೂರು ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಿರಿಯೂರು ಉಪಚುನಾವಣೆಯ ಅಖಾಡ ಮತ್ತೆ ರಂಗೇರಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪಕ್ಷಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಹಿರಿಯೂರಿನಲ್ಲಿ…

Read Full News