246 ಕೋಣಗಳ ಬಳಕೆ! ಈ ಸಿನಿಮಾ ಹೇಗೆ ಚಿತ್ರೀಕರಣಗೊಂಡಿತು?
ಈ ಸಿನಿಮಾದ ಒಂದು ಪ್ರಮುಖ ದೃಶ್ಯಕ್ಕಾಗಿ ಬರೋಬ್ಬರಿ 246 ಕೋಣಗಳನ್ನು ಬಳಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಚಿತ್ರೀಕರಣ ಹೇಗೆ ನಡೆಯಿತು? ಯಾವ ರೀತಿಯ ಸಿದ್ಧತೆಗಳನ್ನು ಮಾಡಲಾಗಿತ್ತು? ಅದರ ಹಿಂದಿನ ಕುತೂಹಲಕಾರಿ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇವೆ.
