ಕೇಂದ್ರ ಸರ್ಕಾರ ಮತ್ತು ಸಿಜೆಪಿ ನಡುವೆ ಇಂದು ಮೂರನೇ ಸುತ್ತಿನ ಮಹತ್ವದ ಸಭೆ ನಡೆಯಲಿದ್ದು, ಮಧ್ಯಾಹ್ನದೊಳಗೆ ನಿರ್ಣಾಯಕ ಬೆಳವಣಿಗೆಗಳ ನಿರೀಕ್ಷೆ ಇದೆ. ನೀಟ್ ಅಕ್ರಮ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಸಭೆಯ ಬಳಿಕ ಯಾವ ತೀರ್ಮಾನ ಹೊರಬೀಳಲಿದೆ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.
ALSO READ | Dharmendra Pradhan Resignation Row | ರಾಜೀನಾಮೆ ಕೊಡದ ಪ್ರಧಾನ್..! ಪಟ್ಟು ಬಿಡದ ಕಾಕ್ರೋಚ್..!Focus Tv Kannada

