Headlines

Dharmendra Pradhan Resignation Row | ರಾಜೀನಾಮೆ ಕೊಡದ ಪ್ರಧಾನ್..! ಪಟ್ಟು ಬಿಡದ ಕಾಕ್ರೋಚ್..!Focus Tv Kannada

YouTube player

ನೀಟ್ ಅಕ್ರಮ ಪ್ರಕರಣದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಹೋರಾಟ ಮುಂದುವರಿಸಿದ್ದು, ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಗಳ ಬಳಿಕ ಮಹತ್ವದ ನಿರ್ಧಾರದ ನಿರೀಕ್ಷೆ ಹೆಚ್ಚಾಗಿದೆ. ಇಂದಿನ ಬೆಳವಣಿಗೆಗಳು ದೇಶದ ರಾಜಕೀಯದಲ್ಲಿ ಹೊಸ ತಿರುವು ತರಬಹುದೇ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.

ALSO READ | Almatti Dam | ಆಲಮಟ್ಟಿ ಭರ್ತಿಗೆ 1 ಮೀಟರ್ ಬಾಕಿ 14 ಗೇಟ್‌ಗಳು ಓಪನ್

Leave a Reply

Your email address will not be published. Required fields are marked *