Headlines

DK Faces New Challenge? | ಡಿಕೆಗೆ ಟಗರು ಮೂಗುದಾರ.? ಪಾಟೀಲ್, ಸತೀಶ್ ಅಖಾಡಕ್ಕೆ ಹೊಸ ಮಂತ್ರಿಗಳ ಸೀಕ್ರೆಟ್.!

YouTube player

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಸಚಿವ ಸ್ಥಾನಕ್ಕಾಗಿ ನಾಯಕರ ಲಾಬಿ ಜೋರಾಗಿದ್ದು, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರ ಹೆಸರುಗಳು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ಹೊಸ ಸಚಿವರ ಪಟ್ಟಿಯಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.

ALSO READ | NEET Row Explodes! | NEET ವಿವಾದ, CJP ರಣಕಹಳೆ ಸೋನಂ 26 ದಿನಗಳ ಉಪವಾಸ ಅಂತ್ಯ..!

Leave a Reply

Your email address will not be published. Required fields are marked *