Skip to content
Focus Kannada Logo

Focus Tv Kannada

Bringing truth, clarity, and Focus to every story

Subscribe
Please enable JavaScript in your browser to complete this form.
Name *
Loading

Highlights

  • ಜಿಲ್ಲೆ
  • ರಾಜಕೀಯ
  • ಜಿಲ್ಲೆ
  • ರಾಜಕೀಯ

ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada

2 months ago
  • ಟಾಪ್‌ನ್ಯೂಸ್‌
  • ದೇಶ
  • ಟಾಪ್‌ನ್ಯೂಸ್‌
  • ದೇಶ

ಜಿ ರಾಮ್‌ಜಿ ವಿರುದ್ಧ ಕೈ ಹೋರಾಟಕೇಂದ್ರದ ನಡೆಗೆ ಕಾನೂನು ಸಮರ | | G-RAMG AGAINEST COGRESS PROTEST

2 months ago
  • ರಾಜಕೀಯ
  • ರಾಜಕೀಯ

ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV

2 months ago
  • ಟಾಪ್‌ನ್ಯೂಸ್‌
  • ರಾಜಕೀಯ
  • ಟಾಪ್‌ನ್ಯೂಸ್‌
  • ರಾಜಕೀಯ

Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada

2 months ago

Trending Ne

ಜಿಲ್ಲೆ
ರಾಜಕೀಯ
ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada
ಟಾಪ್‌ನ್ಯೂಸ್‌
ದೇಶ
ಜಿ ರಾಮ್‌ಜಿ ವಿರುದ್ಧ ಕೈ ಹೋರಾಟಕೇಂದ್ರದ ನಡೆಗೆ ಕಾನೂನು ಸಮರ | | G-RAMG AGAINEST COGRESS PROTEST
ರಾಜಕೀಯ
ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV
ಟಾಪ್‌ನ್ಯೂಸ್‌
ರಾಜಕೀಯ
Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada
  • ಹೋಮ್
  • ಟಾಪ್‌ನ್ಯೂಸ್‌
  • ರಾಜ್ಯ ನ್ಯೂಸ್‌
  • ರಾಜಕೀಯ
  • ದೇಶ
  • ವಿದೇಶ
  • ಸಿನಿಮಾ
  • ದರ್ಶನ್‌
  • ವೈರಲ್‌
  • ಸ್ಪೋರ್ಟ್ಸ್‌
  • ಯೂಟ್ಯೂಬ್
Live Now
  • Home
  • ರಾಜಕೀಯ
  • Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ…!

Trending News

ಜಿಲ್ಲೆ
ರಾಜಕೀಯ
ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada
ಟಾಪ್‌ನ್ಯೂಸ್‌
ದೇಶ
ಜಿ ರಾಮ್‌ಜಿ ವಿರುದ್ಧ ಕೈ ಹೋರಾಟಕೇಂದ್ರದ ನಡೆಗೆ ಕಾನೂನು ಸಮರ | | G-RAMG AGAINEST COGRESS PROTEST
ರಾಜಕೀಯ
ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV
ಟಾಪ್‌ನ್ಯೂಸ್‌
ರಾಜಕೀಯ
Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada

Latest News

  • ಅಂತಾರಾಷ್ಟ್ರೀಯ
  • ಉತ್ತರ ಕರ್ನಾಟಕ
  • ಕ್ರೈಂ
  • ಜಿಲ್ಲೆ
  • ಜ್ಯೋತಿಷ್ಯ
  • ಟಾಪ್‌ನ್ಯೂಸ್‌
  • ತಾಜಾ ಸುದ್ದಿ
  • ದೇಶ
  • ರಾಜಕೀಯ
  • ರಾಷ್ಟೀಯ
  • ವಿದೇಶ
  • ವೈರಲ್‌
  • ಸಿನಿಮಾ
  • ಸ್ಪೋರ್ಟ್ಸ್
  • ಹೋಮ್
  • ರಾಜಕೀಯ
  • ರಾಷ್ಟೀಯ

Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ…!

2 months ago01 mins
Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ...!

ಕೇರಳ ಅಂದರೆ ಹಾಗೆನೇ..ಅಲ್ಲಿ ರಾಜಕೀಯ ನೆಲೆ ಸಾಧಿಸಲು ರಾಷ್ಟ್ರೀಯ ಪಕ್ಷಗಳು ನಾನಾ ಪ್ರಯತ್ನಗಳನ್ನು ಮಾಡಿವೆ. ಅದರಲ್ಲೂ ದೇಶದ ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ ನಾನಾ ಕಸರತ್ತು ಮಾಡಿದರು. ಆದರೂ ಕೇರಳ ಜನತೆ ಮಾತ್ರ ಮೋದಿ ಮಾತನ್ನು ಮಾನ್ಯ ಮಾಡಲಿಲ್ಲ. ಕೊನೆಗೂ ಹಾಗೋ ಹೀಗೋ ಕೇರಳದಲ್ಲಿ ಬಿಜೆಪಿ ಗೆದ್ದು ಬೀಗಿದೆ.. ಅರೆ..!ಇದು ಯಾವುದು ಚುನಾವಣೆ.. ಅಲ್ಲಿ ಬಿಜೆಪಿ ಗೆದ್ದಿದ್ದಾದರೂ ಹೇಗೆ..? ಅಂತೀರಾ..?

ಹೌದು, ಕೇರಳದಲ್ಲಿ ಹೇಗಾದರೂ ಗೆಲುವು ಸಾಧಿಸಲು ಪ್ರಧಾನಿ ಮೋದಿ ನಾನಾ ಕಸರತ್ತುಗಳನ್ನು ಮಾಡಿದ್ದರು. ಆದರೆ, ಅದ್ಯಾವುದೂ ವರ್ಕೌಟ್‌ ಆಗಿರಲಿಲ್ಲ. ಆದರೂ ಪ್ರಯತ್ನಂ ಸರ್ವತ್ರ ಸಾಧನಂ ಎಂಬಂತೆ ಬಿಜೆಪಿ ನಾಯಕರು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದರು. ಈಗ ಕೊನೆಗೂ ಕೇಸರಿ ವೀರರ ಪ್ರಯತ್ನ ಫಲಿಸಿದೆ. ಕೊನೆಗೂ ಕೇರಳದಲ್ಲಿ ಗೆಲುವು ಸಾಧಿಸುವಲ್ಲಿ ಬಿಜೆಪಿ ಸಕ್ರಿಯಗೊಂಡಿದೆ. ಇಷ್ಟಕ್ಕೂ ಕೇರಳದಲ್ಲಿ ಬಿಜೆಪಿ ಗೆದ್ದಿದ್ದಾದರೂ ಹೇಗೆ..? ಅದು ಗೆದ್ದು ಬೀಗಿರುವ ಆ ಚುನಾವಣೆಯಾದರೂ ಯಾವುದು..? ಅದರಲ್ಲಿ ಪ್ರಧಾನಿ ಮೋದಿ ಪಾತ್ರ ಇದ್ಯಾ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೋಡುವುದಾದರೆ..

ಕೇರಳ ರಾಜಧಾನಿಯಲ್ಲಿ ಪಾರುಪತ್ಯ ಸಾಧಿಸುವಲ್ಲಿ ಬಿಜೆಪಿಗರು ಯಶಸ್ಸು ಸಾಧಿಸಿದ್ದಾರೆ. ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. ತಿರುವನಂತಪುರದ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇವರು ಕೇರಳ ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೊದಲ ಮೇಯರ್ ಆಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಿರುವನಂತರಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. 101 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಜಯ ದಾಖಲಿಸಿ ಕೇರಳದ ಎಡಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿತ್ತು.ಈಗ ಮೇಯರ್‌ ಆಗಿ ಆಯ್ಕೆಯಾಗುವ ಮೂಲಕ ರಾಜೇಶ್‌ ದಾಖಲೆ ಬರೆದಿದ್ದಾರೆ. ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರದ ಜೊತೆ, ತ್ರಿಪುನಿತುರ ಹಾಗೂ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.

ಬಿಜೆಪಿಗೆ ಸ್ವಂತ ಶಕ್ತಿ ಮೇಲೆ ತಿರುವನಂತಪುರಂ ಮೇಯ‌ರ್ ಗದ್ದುಗೆ ಹಿಡಿಯಲು ಒಂದು ಸ್ಥಾನ ಕೊರತೆ ಇತ್ತು. ಈ ವೇಳೆ ಪಕ್ಷೇತರ ಸದಸ್ಯರೊಬ್ಬರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ವಿವಿ ರಾಜೇಶ್ ಮೇಯರ್ ಆಗಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನಲ್ಲಿ ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಮುಖಂಡರಾದ ಕೆ. ಸುರೇಂದ್ರನ್, ವಿ. ಮುರುಳಿಧರನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೇಶ್‌  ಮೇಯರ್ ಆಗಿ ರಾಜೇಶ್ ಪ್ರಮಾಣವಚನ ಸ್ವೀಕರಿಸಿದ ವೇಳೆ ಈ ನಾಯಕರು  ಉಪಸ್ಥಿತರಿದ್ದರು.

 ವಿವಿ ರಾಜೇಶ್ ಎಲ್ಲ ಬಿಜೆಪಿ ಸದಸ್ಯರ ಜೊತೆಗೆ ಒಬ್ಬ ಪಕ್ಷೇತರರ ಬೆಂಬಲದೊಂದಿಗೆ 51 ಮತ ಪಡೆದರು. ಇವರ ವಿರುದ್ಧ ಸ್ಪರ್ಧಿಸಿದ್ದ ಎಲ್‌ಡಿಎಫ್‌ನ ಅಭ್ಯರ್ಥಿ 29, ಯುಡಿಎಫ್‌ನ ಅಭ್ಯರ್ಥಿ 19 ಮತಗಳನ್ನು ಪಡೆದು ಪರಾಭವಗೊಂಡರು.

40 ವರ್ಷಗಳ ಹಿಂದೆ ತಿರುವನಂತಪುರ ಸಿಟಿ ಕಾರ್ಪೊರೇಷನ್‌ನ ಆದ ಮೇಲೆ ಹಾಗೂ ಕೇರಳದ ಇತರ ಸಿಟಿ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ ಇದೇ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿ ಮೇಯರ್ ಆಗಿ ದಾಖಲೆ ನಿರ್ಮಾಣವಾಗಿದೆ. ಒಟ್ಟಾರೆ ಎಡಪಕ್ಷಗಳ ಅಧಿಕಾರ ಇರುವ ಕೇರಳದಲ್ಲಿ ಬಿಜೆಪಿ ಗೆದ್ದು ಬೀರುವ ಮೂಲಕ ದಾಖಲೆ ಬರೆದಿದೆ. ಇದು ವಿಧಾನ ಸಭಾ ಚುನಾವಣೆಯಲ್ಲೂ ವರ್ಕೌಟ್‌ ಆಗುತ್ತಾ ಎಂಬುದೇ ಸದ್ಯದ ಕುತೂಹಲ.

Also Read : Hasanamba Temple | Faith or Fact? | ದೀಪ ಆರಲ್ಲ.. ಹೂ ಬಾಡಲ್ಲ.. ವಿಜ್ಞಾನಕ್ಕೆ ಸವಾಲಾದ ರೋಚಕ ಕಥೆ

Tagged: BJP opens Account Kerala Narendra Modi parupatya Political news tiruvanantapura V V Rajesh

Post navigation

Previous: Love was killed by the Age Difference | ಪ್ರಿಯತಮೆ ದೊಡ್ಡವಳು ಅಂತ ಕೊಂದೇಬಿಟ್ಟ.!
Next: ಕರ್ನಾಟಕ v/s ಕೇರಳ ʼಕೋಗಿಲುʼ ಕದನ | Karnataka v/s Kerala

Leave a Reply Cancel reply

Your email address will not be published. Required fields are marked *

Related News

BY Vijayendra addressing party leaders as BJP high command continues him as Karnataka state president

ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada

2 months ago2 months ago0
Election Commission big operation shocks Yogi Adityanath amid Uttar Pradesh voter list controversy | Focus TV Kannada

ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV

2 months ago2 months ago0
CM Siddaramaiah shocked as DK Shivakumar team becomes active in Karnataka CM chair fight

Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada

2 months ago2 months ago0
Ballari Reddy blood politics investigation at Janardhana Reddy house

Reddy House Raid | Explosive Info? | Search at Janardhana Reddy’s house, explosive information revealed…?

2 months ago2 months ago0

Trending News

ಜಿಲ್ಲೆ
ರಾಜಕೀಯ
ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada
ಟಾಪ್‌ನ್ಯೂಸ್‌
ದೇಶ
ಜಿ ರಾಮ್‌ಜಿ ವಿರುದ್ಧ ಕೈ ಹೋರಾಟಕೇಂದ್ರದ ನಡೆಗೆ ಕಾನೂನು ಸಮರ | | G-RAMG AGAINEST COGRESS PROTEST
ರಾಜಕೀಯ
ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV
ಟಾಪ್‌ನ್ಯೂಸ್‌
ರಾಜಕೀಯ
Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada
ತಾಜಾ ಸುದ್ದಿ
ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.

About Us

ಫೋಕಸ್‌ ಟಿವಿ ಕನ್ನಡದಲ್ಲಿ, ನಾವು ರಾಜ್ಯಾದ್ಯಂತ ನಿಖರ, ಸಕಾಲಿಕ ಮತ್ತು ಪ್ರಭಾವಶಾಲಿ ಸುದ್ದಿಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಮೀಸಲಾದ ಪ್ರಾದೇಶಿಕ ಡಿಜಿಟಲ್ ಸುದ್ದಿ ವೇದಿಕೆಯಾಗಿ, ಕರ್ನಾಟಕದ ಜನರಿಗೆ ಹೆಚ್ಚು ಮುಖ್ಯವಾದ ಕಥೆಗಳು ಮತ್ತು ಸಮಸ್ಯೆಗಳನ್ನು ಎತ್ತಿ ತೋರಿಸುವ ಜವಾಬ್ದಾರಿಯುತ ಪತ್ರಿಕೋದ್ಯಮದ ಮೂಲಕ ಸಮುದಾಯಗಳಿಗೆ ಮಾಹಿತಿ ನೀಡುವುದು, ತೊಡಗಿಸಿಕೊಳ್ಳುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಧ್ಯೇಯವಾಗಿದೆ.

ವಿಳಾಸ: 3MG, ನೆಲ ಮಹಡಿ, ಕ್ವೀನ್ಸ್ ಪ್ಯಾರಡೈಸ್, ಕರ್ವ್ ರಸ್ತೆ, ಸ್ವಾಮಿ ಶಿವಾನಂದಪುರಂ, ಶಿವಾಜಿ ನಗರ, ಬೆಂಗಳೂರು, ಕರ್ನಾಟಕ 560051

Email: info@focustvkannada.com

Tel: +91 6366339202

Useful Links

  • ಅಂತಾರಾಷ್ಟ್ರೀಯ
  • ಉತ್ತರ ಕರ್ನಾಟಕ
  • ಕ್ರೈಂ
  • ಜಿಲ್ಲೆ
  • ಜ್ಯೋತಿಷ್ಯ
  • ಟಾಪ್‌ನ್ಯೂಸ್‌
  • ತಾಜಾ ಸುದ್ದಿ
  • ದೇಶ
  • ರಾಜಕೀಯ
  • ರಾಷ್ಟೀಯ
  • ವಿದೇಶ
  • ವೈರಲ್‌
  • ಸಿನಿಮಾ
  • ಸ್ಪೋರ್ಟ್ಸ್
  • ಹೋಮ್

Latest News

  • ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada
  • ಜಿ ರಾಮ್‌ಜಿ ವಿರುದ್ಧ ಕೈ ಹೋರಾಟಕೇಂದ್ರದ ನಡೆಗೆ ಕಾನೂನು ಸಮರ | | G-RAMG AGAINEST COGRESS PROTEST
  • ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV
  • Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada
Focus Tv Kannada. All Rights Reserved 2025.
  • ಹೋಮ್
  • ಟಾಪ್‌ನ್ಯೂಸ್‌
  • ರಾಜ್ಯ ನ್ಯೂಸ್‌
  • ರಾಜಕೀಯ
  • ದೇಶ
  • ವಿದೇಶ
  • ಸಿನಿಮಾ
  • ದರ್ಶನ್‌
  • ವೈರಲ್‌
  • ಸ್ಪೋರ್ಟ್ಸ್‌
  • ಯೂಟ್ಯೂಬ್