ಯೋಗಿಗೂ ಶಾಕ್ ಕೊಟ್ಟ ಆಯೋಗ ಯುಪಿಯಲ್ಲಿ ಭಾರೀ ಹೈಡ್ರಾಮಾ | Election Commission Bigg Operation | Focus TV

Election Commission big operation shocks Yogi Adityanath amid Uttar Pradesh voter list controversy | Focus TV Kannada

ದೇಶಾದ್ಯಂತ ಚುನಾವಣಾ ಆಯೋಗದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಉತ್ತರ ಪ್ರದೇಶದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿಶೇಷ ಮತಪಟ್ಟಿ ಪರಿಷ್ಕರಣೆ ಗಡುವನ್ನು ಈಗಾಗಲೇ ಎರಡು ಬಾರಿ ವಿಸ್ತರಿಸಲಾಗಿದ್ದರೂ, 2.89 ಕೋಟಿ ಮತದಾರರ ಸುಮಾರು ಶೇ.19 ರಷ್ಟ ವಿವರಗಳನ್ನು ಸಂಗ್ರಹಿಸಲಾಗಿಲ್ಲ.ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾಅವರು ಕರಡು ಮತದಾರರ ಪಟ್ಟಿಮೇಲಿನ ಹಕ್ಕುಗಳು ಹಾಗೂ ಆಕ್ಷೇಪಣೆಗಳನ್ನು ಡಿಸೆಂಬರ್ 31 ರಿಂದ ಜನವರಿ 30, 2026 ರವರೆಗೆ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

Also Read: VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!

Leave a Reply

Your email address will not be published. Required fields are marked *