Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada
ಸಿಎಂ ಕುರ್ಚಿ ಕದನ ಕಾವೇರಿದೆ. ದೇಶದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ನಾನಾ ನೀನಾ ಅಂತಾ ಪ್ರತಿಷ್ಠೆಗಿಳಿದಿದ್ದಾರೆ. ಸಿದ್ದರಾಮಯ್ಯ ನಾನೇ ಫುಲ್ ಟೈಮ್ ಸಿಎಂ ಎಂದರೆ..ಡಿಕೆ ಶಿವಕುಮಾರ್ ನಾನೇ ಮುಂದಿನ ಸಿಎಂ ಅನ್ನುತ್ತಿದ್ದಾರೆ. ಆದರೆ, ಪ್ರತಿಬಾರಿಯೂ ಕುರ್ಚಿ ಕದನದಲ್ಲಿ ಸಿದ್ದರಾಮಯ್ಯ ಮುನ್ನಡೆ ಸಾಧಿಸುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮುನ್ನಡೆ ಸಾಧಿಸಿದ್ದಾರಾ ಎಂಬ ಅನುಮಾನಕ್ಕೆ ಪುಷ್ಠಿ ಬಂದಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಪುಷ್ಠಿ ತುಂಬಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸ್ವಲ್ಪ ಸಾಫ್ಟ್ ಆದಂತೆ ಕಂಡುಬರುತ್ತಿದ್ದಂತೆ ಡಿಕೆ ಶಿವಕುಮಾರ್ & ಟೀಂ ಫುಲ್ ಆಕ್ಟಿವ್ ಆದಂತೆ ಕಾಣುತ್ತಿದೆ. ಡಿಕೆ ಶಿವಕುಮಾರ್ ಅವರೇ ಇದಕ್ಕೆ ಪುಷ್ಠಿ ನೀಡಿದ್ದಾರೆ. ಅದೂ ಕೂಡ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ. ಡಿಕೆ ಶಿವಕುಮಾರ್ ಬಿಟ್ಟ ಆ ಮಾತಿನ ಬಾಣಕ್ಕೆ ಸಿಎಂ ಸಿದ್ದರಾಮಯ್ಯ ಕಂಗೆಟ್ಟು ಹೋಗಿದ್ದಾರೆ.
Must Read: ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.
