ಬಳ್ಳಾರಿ ಬ್ಯಾನರ್ ಬಡಿದಾಟ ಪ್ರಕರಣದಲ್ಲಿ ಇಬ್ಬರು ಬಲಿತ ಶಾಸಕರ ಪ್ರತಿಷ್ಠೆಯ ಕದನದಲ್ಲಿ ಬಡಪಾಯಿ ರಾಜಶೇಖರರೆಡ್ಡಿಯ ಬಲಿಯಾಗಿದೆ. ಈ ಪ್ರಕರಣದಲ್ಲಿ ಅಧಿಕಾರ ವಹಿಸಿಕೊಂಡ 24 ತಾಸುಗಳಲ್ಲೇ ಎಸ್‌ಪಿ ಪವನ್ ನೆಜ್ಜೂರ್ ತಲೆದಂಡವನ್ನೂ ಪಡೆಯಲಾಗಿದೆ. ಇಬ್ಬರೂ ಶಾಸಕರ ಬೆಂಬಲಿಗರೂ ಸೇರಿದಂತೆ 26 ಮಂದಿಯನ್ನು ಬಂಧಿಸಲಾಗಿದೆ. ಈ ಬೆನ್ನಲ್ಲೇ ಜನಾರ್ದನರೆಡ್ಡಿ ನಿವಾಸದಲ್ಲಿ ತನಿಖಾಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಹಾಗಾದರೆ ಜನಾರ್ದನರೆಡ್ಡಿ ಮನೆಯಲ್ಲಿ ಏನಿದೆ..? ಸ್ಫೋಟಕಗಳಿದ್ದವಾ..? ಏನಿದರ ಮರ್ಮ..? ಬಳ್ಳಾರಿ ಬ್ಯಾನರ್ ಬಡಿದಾಟ, ಮಾನವೀಯತೆ ಮೆರೆದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್!! ಹೌದು, 2026ರ … Continue reading Reddy House Raid | Explosive Info? | Search at Janardhana Reddy’s house, explosive information revealed…?
Copy and paste this URL into your WordPress site to embed
Copy and paste this code into your site to embed